tepid ಟೆಪಿಡ್‍
ಗುಣವಾಚಕ
  1. ಕೊಂಚ ಬೆಚ್ಚಗಾದ; ಉಗುರು ಬೆಚ್ಚನೆಯ.
  2. ಅರೆಮನಸ್ಸಿನ; ಅಷ್ಟು ಉತ್ಸಾಹವಿಲ್ಲದ: a tepid interest ಅರೆಮನಸ್ಸಿನ ಆಸಕ್ತಿ.