tepee ಟೀಪೀ
ನಾಮವಾಚಕ

(teepee ಎಂದೂ ಪ್ರಯೋಗ) (ರೆಡ್‍ ಇಂಡಿಯನ್‍ ನಿವಾಸಿಗಳು ತೊಗಲು, ಬಟ್ಟೆ, ಕ್ಯಾನ್‍ವಾಸ್‍ಗಳಿಂದ ಗಣೆಗಳ ಮೇಲೆ ರಚಿಸುವ) ಶಂಕುವಿನ ಆಕಾರದ ಡೇರೆ, ಬಿಡಾರ. Figure: tepee