teocalli ಟೀಅಕ್ಯಾಲಿ
ನಾಮವಾಚಕ
(ಬಹುವಚನ teocallis).

ಅಸ್‍ಟೆಕ್ಸ್‍ ಯಾ ಇತರ ಮೆಕ್ಸಿಕನ್‍ ನಿವಾಸಿಗಳ, ಸಾಮಾನ್ಯವಾಗಿ ತುದಿ ಕತ್ತರಿಸಿದ ಗೋಪುರದ ಮೇಲೆ ಕಟ್ಟಿದ ದೇವಾಲಯ, ಗುಡಿ.