tenure ಟೆನ್ಯರ್‍
ನಾಮವಾಚಕ
  1. (ಮುಖ್ಯವಾಗಿ ಸ್ಥಿರ ಆಸ್ತಿಯ) ಹಕ್ಕು; ಹಿಡುವಳಿ; ಸ್ವಾಮ್ಯ; ಒಡೆತನ.
  2. (ಹುದ್ದೆ ಯಾ ಆಸ್ತಿಯನ್ನು) ಪಡೆದಿರುವಿಕೆ; ಅನುಭೋಗ.
  3. ಅಧಿಕಾರದ, ಅನುಭೋಗದ–ಅವಧಿ, ಕಾಲ: during his tenure of office ಅವನ ಅಧಿಕಾರದ ಅವಧಿಯಲ್ಲಿ.
  4. ಪೂರ್ವ ಪರೀಕ್ಷಾವಧಿಯ ತರುವಾಯ (ಮುಖ್ಯವಾಗಿ ಶಿಕ್ಷಕ ಮೊದಲಾದವರ) ಕಾಯಂ ನೇಮಕಾತಿ.