tenuous ಟೆನ್ಯುಅಸ್‍
ಗುಣವಾಚಕ
  1. ತೆಳ್ಳನೆಯ; ತೆಳುವಾದ; ಸೂಕ್ಷ ವಾದ; ಕೃಶವಾದ; ಸಣಕಲಾದ; ನವುರಾದ: a tenuous rope ತೆಳ್ಳನೆಯ ಹಗ್ಗ.
  2. ವಿರಳ; ತೆಳ್ಳಗಾದ; ಸಾಂದ್ರತೆ ಯಾ ಘನತ್ವ ಕಡಮೆಯಾದ: a tenuous fluid ತೆಳ್ಳನೆಯ ದ್ರವ.
  3. (ಭೇದ ಮೊದಲಾದವುಗಳ ವಿಷಯದಲ್ಲಿ) ಅತಿಸೂಕ್ಷ್ಮವಾದ; ನವುರಾದ; ಅತಿದುರ್ಬಲ; ಹುರುಳಿಲ್ಲದ; ಸತ್ತ್ವಹೀನ: a tenuous hold on reality ವಾಸ್ತವಿಕತೆಯ ಮೇಲೆ ದುರ್ಬಲ ಹಿಡಿತವಿರುವ; ವಾಸ್ತವಿಕತೆಯ ಆಧಾರ ದುರ್ಬಲವಾಗಿರುವ. tenuous influences ಸತ್ತ್ವಹೀನ ಪ್ರಭಾವಗಳು.