tenuity ಟೆನ್ಯೂಇಟಿ
ನಾಮವಾಚಕ
  1. ತೆಳುವು; ಕೃಶತೆ; ತನುತೆ; ಸೂಕ್ಷ್ಮತೆ.
  2. (ವಾಯು, ದ್ರವ, ಮೊದಲಾದವುಗಳ ವಿಷಯದಲ್ಲಿ) ವಿರಳತೆ; ತೆಳುವಾಗಿರುವಿಕೆ.