See also 2tenth
1tenth ಟೆನ್ತ್‍
ನಾಮವಾಚಕ
  1. (ಸಂಖ್ಯಾಕ್ರಮದಲ್ಲಿ) ಹತ್ತನೆಯ ಸ್ಥಾನ; ದಶಮ ಸ್ಥಾನ.
  2. ಹತ್ತನೆಯದು; ದಶಮ.
  3. ದಶಮಭಾಗ; ಹತ್ತು ಸಮಭಾಗಗಳಲ್ಲಿ ಒಂದು; ಹತ್ತನೆಯ ಒಂದುಭಾಗ.
See also 1tenth
2tenth ಟೆನ್ತ್‍
ಗುಣವಾಚಕ

ಹತ್ತನೆಯ; ದಶಮ.