tenterhook ಟೆಂಟರ್‍ಹುಕ್‍
ನಾಮವಾಚಕ

ಹರವು–ಕೊಕ್ಕೆ, ಹಿಡಿಕೆ; ಬಟ್ಟೆಯನ್ನು ಎಳೆದು ಹಿಡಿದುಕೊಳ್ಳುವ ಕೊಕ್ಕೆ.

ಪದಗುಚ್ಛ

on tenterhooks (ಅನಿಶ್ಚಿತತೆಯಿಂದಾಗಿ) ತಲ್ಲಣಿಸುತ್ತಿರು; ತಳಮಳಗೊಂಡಿರು; ಆತಂಕಪಡುತ್ತಿರು.