See also 2tentative
1tentative ಟೆಂಟಟಿವ್‍
ಗುಣವಾಚಕ
  1. ಪ್ರಾಯೋಗಿಕ; ಪರೀಕ್ಷಾರ್ಥಕ; ಒಂದು ಪ್ರಯತ್ನವಾಗಿ ಮಾಡಿದ: tentative suggestion (ಕೇವಲ) ಪ್ರಾಯೋಗಿಕ ಸಲಹೆ.
  2. ಖಚಿತವಲ್ಲದ; ತಾತ್ಕಾಲಿಕ; ಅನಿಶ್ಚಿತ; ಸಂದಿಗ್ಧದ: tentative acceptance ತಾತ್ಕಾಲಿಕ ಒಪ್ಪಿಗೆ.
See also 1tentative
2tentative ಟೆಂಟಟಿವ್‍
ನಾಮವಾಚಕ
  1. ಪ್ರಾಯೋಗಿಕ–ಪ್ರಯತ್ನ, ಯೋಜನೆ, ಸಲಹೆ: tentatives were made in both directions ಎರಡು ದಿಕ್ಕಿನಲ್ಲೂ ಪ್ರಾಯೋಗಿಕ ಪ್ರಯತ್ನಗಳನ್ನು ಮಾಡಲಾಯಿತು.
  2. ಪರೀಕ್ಷಾರ್ಥಕ–ಸೂತ್ರ, ತತ್ತ್ವ; ಪ್ರಾಯೋಗಿಕ ಸಿದ್ಧಾಂತ.