tentacled ಟೆಂಟಕ್‍ಲ್ಡ್‍
ಗುಣವಾಚಕ

(ಸಂಯುಕ್ತಪದಗಳಲ್ಲಿ ಸಹ ಪ್ರಯೋಗ)

  1. ಗ್ರಹಣಾಂಗವಿರುವ; ಸ್ಪರ್ಶಾಂಗವನ್ನು ಹೊಂದಿರುವ.
  2. (ಸಸ್ಯವಿಜ್ಞಾನ) ಗ್ರಾಹಕ–ರೋಮ ಯಾ ತಂತುಗಳಿಂದ ಕೂಡಿದ.