tent-stitch ಟೆಂಟ್‍ಸ್ಟಿಚ್‍
ನಾಮವಾಚಕ
  1. ಡೇರೆ ಹೊಲಿಗೆ; ಸಮಾನಾಂತರದಲ್ಲಿ ಮೂಲೆಯ ಮೇಲೆ ಹಾಕಿದ ಕಸೂತಿ ಹೊಲಿಗೆ.
  2. ಡೇರೆ ಹೊಲಿಗೆಗಳ ಸಾಲು, ಸರಣಿ, ಶ್ರೇಣಿ. Figure: tent-stitch