tent-bed ಟೆಂಟ್‍ಬೆಡ್‍
ನಾಮವಾಚಕ

ಡೇರೆ ಹಾಸಿಗೆ:

  1. ಡೇರೆಯಂಥ ಮೇಲ್ಕಟ್ಟುಳ್ಳ ಹಾಸಿಗೆ.
  2. ಡೇರೆಯಲ್ಲಿ ಬಳಸುವ ಹಾಸಿಗೆ.