See also 2tent  3tent  4tent
1tent ಟೆಂಟ್‍
ನಾಮವಾಚಕ
  1. ಡೇರೆ; ಗುಡಾರ.
  2. (ವೈದ್ಯಶಾಸ್ತ್ರ) ಉಸಿರುಗೂಡು; ಶ್ವಾಸಡೇರೆ; ರೋಗಿಯು ಉಸಿರಾಡುವ ಗಾಳಿಯನ್ನು ನಿಯಂತ್ರಿಸಲು ಹಾಕುವ ಡೇರೆಯಂಥ ಗೂಡು, ಮರೆ.
See also 1tent  3tent  4tent
2tent ಟೆಂಟ್‍
ಸಕರ್ಮಕ ಕ್ರಿಯಾಪದ

ಡೇರೆ ಹಾಕು; ಡೇರೆಯ ಹಾಗೆ ಕವಿಸು, ಮುಚ್ಚು.

ಅಕರ್ಮಕ ಕ್ರಿಯಾಪದ
  1. ಡೇರೆಯಲ್ಲಿ ತಂಗು, ಬಿಡಾರ ಹೂಡು.
  2. ತಾತ್ಕಾಲಿಕವಾಗಿ–ಇರು, ತಂಗು, ವಾಸವಾಗಿರು.
See also 1tent  2tent  4tent
3tent ಟೆಂಟ್‍
ನಾಮವಾಚಕ

ಟೆಂಟ್‍; (ವಿಶೇಷವಾಗಿ ಸ್ಪೇನಿನಿಂದ ಬರುವ, ಮುಖ್ಯವಾಗಿ ಮತಸಂಸ್ಕಾರದಲ್ಲಿ ಬಳಸುವ) ಕಡುಗೆಂಪು ದ್ರಾಕ್ಷಾಮದ್ಯ.

See also 1tent  2tent  3tent
4tent ಟೆಂಟ್‍
ನಾಮವಾಚಕ

(ಶಸ್ತ್ರವೈದ್ಯ) (ಗಾಯ ಯಾ ಸ್ವಾಭಾವಿಕ ತೆರಪನ್ನು ಮುಚ್ಚಿಕೊಳ್ಳದೆ ತೆರೆದಿರುವಂತೆಯೇ ಉಳಿಸಲು ಅದರೊಳಕ್ಕೆ ತೂರಿಸುವ) ಮೆತ್ತೆ, ಮೆದುಬಟ್ಟೆ, ಹತ್ತಿ, ಮೊದಲಾದವುಗಳ ಸುರಳಿ, ಉರುಳೆ.