tensor ಟೆನ್ಸರ್‍
ನಾಮವಾಚಕ
  1. (ಅಂಗರಚನಾಶಾಸ್ತ್ರ) ಕರ್ಷಕ ಸ್ನಾಯು; ಯಾವುದಾದರೂ ಅಂಗವನ್ನು ಹಿಗ್ಗಿಸಲು, ಕುಗ್ಗಿಸಲು ನೆರವಾಗುವ ಸ್ನಾಯು.
  2. (ಗಣಿತ) ಟೆನ್ಸರು; ಯಾದೃಚ್ಫಿಕ ಸಂಖ್ಯೆಯ ಸೂಚಕಗಳುಳ್ಳ ಸದಿಶದ (vector) ಸಾರ್ವತ್ರೀಕೃತ ರೂಪ.