tenson ಟೆನ್‍ಸ(ಸ್‍)ನ್‍
ನಾಮವಾಚಕ
  1. (ಮಧ್ಯಯುಗದ ಯೂರೋಪಿನ) ಆಶುಕವಿತಾ ಪಂದ್ಯ; ಪ್ರಾವೆನ್ಸ್‍ ಪ್ರಾಂತದ ಆಶುಕವಿ ಗಾಯಕರ ನಡುವಣ ಪದ್ಯ ಸ್ಪರ್ಧೆ; ಆಶುಕಾವ್ಯ ರಚಿಸುವ ಪೈಪೋಟಿ.
  2. ಅದಕ್ಕಾಗಿ ರಚಿಸಿದ ಆಶುಕವನ.