tensile ಟಿನ್ಸೈಲ್‍
ಗುಣವಾಚಕ
  1. ಎಳೆತದ; ತುಯ್ತದ; ಕರ್ಷಕ: tensile force ಕರ್ಷಕಬಲ.
  2. ಎಳೆಯಲು ಸಾಧ್ಯವಾಗುವ; ಕರ್ಷಣೀಯ; ಹಿಗ್ಗಿಸಲು ಸಾಧ್ಯವಿರುವ.