tenotomy ಟನಾಟಮಿ
ನಾಮವಾಚಕ
(ಬಹುವಚನ tenotomies).

(ವಕ್ರಪಾದಕ್ಕೆ ಚಿಕಿತ್ಸೆಯಾಗಿ) ಸ್ನಾಯು ರಜ್ಜು–ಕೊಯ್ತ, ಕೃಂತನ, ಛೇದನ; ಸ್ನಾಯುರಜ್ಜುವನ್ನು ಕೊಯ್ಯುವುದು, ಕತ್ತರಿಸುವುದು.