tenon-saw ಟೆನನ್‍ಸಾ
ನಾಮವಾಚಕ

ಕೂರಂಚು ಗರಗಸ; ಹಿತ್ತಾಳೆಯ ಯಾ ಉಕ್ಕಿನ ಗಟ್ಟಿ ಬೆನ್ನುಳ್ಳ, ನಯಗೆಲಸದ ಸಣ್ಣ ಗರಗಸ.