See also 2tenon
1tenon ಟೆನನ್‍
ನಾಮವಾಚಕ

ಕೂರಂಚು; ಕೂರುತುದಿ; ಮತ್ತೊಂದು ಮರದ ತುಂಡಿನ ಕುಳಿಯಲ್ಲಿ ಕೂರಿಸಲಾಗುವಂತೆ ಒಂದು ಮರದ ತುಂಡಿನ ತುದಿಯಲ್ಲಿ ಮಾಡಿದ ಚಾಚು.

See also 1tenon
2tenon ಟೆನನ್‍
ಸಕರ್ಮಕ ಕ್ರಿಯಾಪದ
  1. ಕೂರಂಚು–ಮಾಡು, ಕೆತ್ತು.
  2. ಕೂರಂಚು ಸೇರಿಸು; ವೆಜ್ಜಕ್ಕೆ ಕೂರಿಸು.