tenesmus ಟಿನೆಸ್‍ಮಸ್‍
ನಾಮವಾಚಕ

(ರೋಗಶಾಸ್ತ್ರ) ನಿರಂತರ ಮಲ ವಿಸರ್ಜನೆ ಯಾ ಮೂತ್ರ ವಿಸರ್ಜನೆ ಮಾಡಬೇಕೆನ್ನುವ, ಸದಾ ನೋವಿನಿಂದ ಕೂಡಿದ - ಪ್ರವೃತ್ತಿ, ಒತ್ತಡ, ಅವಸರ; ನಿರಂತರ ಮಲ ಯಾ ಮೂತ್ರವಿಸರ್ಜನ ಪ್ರವೃತ್ತಿ.