tendril ಟೆಂಡ್ರಿಲ್‍
ನಾಮವಾಚಕ
  1. ಲತಾತಂತು; ಬಳ್ಳಿಯ ಹಬಉ–ಕುಡಿ, ಎಳೆ; ಆಶ್ರಯಕ್ಕೆ ಹತ್ತಿಕೊಂಡು ಸುತ್ತಿಕೊಳ್ಳುವ, ಎಲೆಯಿಲ್ಲದ ಸಸ್ಯಾಂಗ. Figure: tendril
  2. ತೆಳ್ಳನೆಯ, ಕೂದಲಿನ ಗುಂಗುರು ಮೊದಲಾದವು.