tendon ಟೆಂಡನ್‍
ನಾಮವಾಚಕ
  1. ಸ್ನಾಯುರಜ್ಜು; ಸ್ನಾಯುವನ್ನು ಮೂಳೆ ಮೊದಲಾದವುಗಳಿಗೆ ಬಿಗಿಸುವ ಅಂಗಾಂಶದ ಗಟ್ಟಿ ತಂತು ಯಾ ರಜ್ಜು.
  2. ಚತುಷ್ಪಾದಿಗಳಲ್ಲಿ ಈ ಭಾಗ (= $^1$hamstring).