tenderly ಟೆಂಡರ್‍ಲಿ
ಕ್ರಿಯಾವಿಶೇಷಣ
  1. ಮೃದುವಾಗಿ; ಕೋಮಲವಾಗಿ.
  2. ಪ್ರೀತಿಯಿಂದ.
  3. ಅತಿ ಸೂಕ್ಷ್ಮವಾಗಿ; ಎಚ್ಚರಿಕೆಯಿಂದ; ನಾಜೂಕಾಗಿ.