tenderloin ಟೆಂಡರ್‍ಲಾಇನ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) ಎಳೆಯ ಹಂದಿಯ ಪಕ್ಕೆಯ ಮಾಂಸ.
  2. (ಅಮೆರಿಕನ್‍ ಪ್ರಯೋಗ) ಹಸುವಿನ ಪಕ್ಕೆಯ ಮೇಲ್ಭಾಗದ ಮಾಂಸ.
  3. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಭ್ರಷ್ಟಕೊಂಪೆ; ಭ್ರಷ್ಟಾಚಾರ, ದುಷ್ಟ ವ್ಯಸನಗಳು ಹೆಚ್ಚಾಗಿರುವ ನಗರಪ್ರದೇಶ.