tenderizer ಟೆಂಡರೈಸರ್‍
ನಾಮವಾಚಕ

ಮಾಂಸ ಸಂಸ್ಕಾರಕ; ಮಾಂಸವನ್ನು ಕುಟ್ಟಿ ಯಾ ರಾಸಾಯನಿಕ ವಸ್ತು ಮಿಶ್ರಣದಿಂದ ಸಂಸ್ಕರಿಸುವವ, ಮೃದುಗೊಳಿಸುವವ.