tenderize ಟೆಂಡರೈಸ್‍
ಸಕರ್ಮಕ ಕ್ರಿಯಾಪದ

ಮಾಂಸ ಸಂಸ್ಕರಿಸು; ಮಾಂಸವನ್ನು ಕುಟ್ಟಿ ಯಾ ರಾಸಾಯನಿಕ ವಸ್ತು ಮಿಶ್ರಣದಿಂದ ಸಂಸ್ಕರಿಸು, ಮೃದುಗೊಳಿಸು.