tenderfoot ಟೆಂಡರ್‍ಹುಟ್‍
ನಾಮವಾಚಕ
  1. (ಪೊದೆಗಾಡು, ಹೊಸ ನೆಲಸುನಾಡು, ಮೊದಲಾದವುಗಳಿಗೆ) ಹೊಸದಾಗಿ ಬಂದವನು; ಹೊಸಬ; ಅನನುಭವಿ.
  2. (ಸ್ಕೌಟುಗಳಲ್ಲಿ) ಅನನುಭವಿ ಸ್ಕೌಟು; ಮರಿಸ್ಕೌಟು.