tendentiously ಟೆಂಡೆನ್ಷಸ್‍ಲಿ
ಕ್ರಿಯಾವಿಶೇಷಣ

(ಬರವಣಿಗೆ ಮೊದಲಾದವುಗಳ ವಿಷಯದಲ್ಲಿ)

  1. ಒಳ ಉದ್ದೇಶವಿಟ್ಟುಕೊಂಡು.
  2. ಏಕಪಕ್ಷೀಯವಾಗಿ; ಪಕ್ಷಪಾತ ದೃಷ್ಟಿಯಿಂದ.