tendentious ಟೆಂಡೆನ್ಷಸ್‍
ಗುಣವಾಚಕ

(ಹೀನಾರ್ಥಕ ಪ್ರಯೋಗ) (ಬರವಣಿಗೆ ಮೊದಲಾದವುಗಳ ವಿಷಯದಲ್ಲಿ)

  1. ಒಳ ಉದ್ದೇಶವುಳ್ಳ.
  2. ಏಕಪಕ್ಷೀಯ; ಪಕ್ಷಪಾತ ದೃಷ್ಟಿಯ.