tendency ಟೆಂಡನ್ಸಿ
ನಾಮವಾಚಕ
(ಬಹುವಚನ tendencies).
  1. (ಒಂದರ ಕಡೆಗೆ, ಒಂದನ್ನು ಮಾಡಬೇಕೆಂಬ) ಒಲವು; ಪ್ರವೃತ್ತಿ; ಪ್ರವಣತೆ.
  2. (ದೊಡ್ಡ ರಾಜಕೀಯ ಪಕ್ಷ ಯಾ ಚಳುವಳಿಯ) ಒಳಗುಂಪು.