See also 2tenant
1tenant ಟೆನಂಟ್‍
ನಾಮವಾಚಕ
  1. ಒಕ್ಕಲು; ಗುತ್ತಿಗೆದಾರ; ಗೇಣಿದಾರ; ಬಾಡಿಗೆದಾರ; ಮೀನನ್ನು ಗುತ್ತಿಗೆಗೆ, ಮನೆಯನ್ನು ಬಾಡಿಗೆಗೆ ಪಡೆದು ಅನುಭವಿಸುತ್ತಿರುವ ವ್ಯಕ್ತಿ.
  2. (ನ್ಯಾಯಶಾಸ್ತ್ರ) ಯಾವುದೇ ರೀತಿಯ ಖಾಸಗಿ ಮಾಲೀಕತ್ವದಿಂದ ಮೀನು ಮೊದಲಾದವುಗಳ ಹಿಡುವಳಿ ಹಕ್ಕು ಪಡೆದವನು.
  3. ಯಾವುದೇ ಸ್ಥಳದಲ್ಲಿ ವಾಸಿಸುವವನು, ನಿವಾಸಿ.
See also 1tenant
2tenant ಟೆನಂಟ್‍
ಸಕರ್ಮಕ ಕ್ರಿಯಾಪದ

ಗೇಣಿದಾರನಾಗಿರು; (ಮನೆಯ) ಬಾಡಿಗೆದಾರನಾಗಿರು; ಗೇಣಿ ಅನುಭೋಗಿಸು; (ಮನೆಯಲ್ಲಿ) ವಾಸವಾಗಿರು.