tenaculum ಟಿನ್ಯಾಕ್ಯುಲಮ್‍
ನಾಮವಾಚಕ
(ಬಹುವಚನ tenacula ಉಚ್ಚಾರಣೆ ಟಿನ್ಯಾಕುಲ).

ಹಿಡಿಕೊಕ್ಕೆ; ಅಪಧಮನಿ ಮೊದಲಾದವನ್ನು ಹಿಡಿದು ಎತ್ತಲು ಶಸ್ತ್ರವೈದ್ಯನು ಬಳಸುವ, ಹಿಡಿಯುಳ್ಳ ಮೊನಚು ಕೊಕ್ಕೆ.