tenaciousness ಟಿನೇಷಸ್‍ನಿಸ್‍
ನಾಮವಾಚಕ
  1. ಬಿಡದೆ, ಭದ್ರವಾಗಿ ಹಿಡಿದುಕೊಳ್ಳುವ ಗುಣ.
  2. ಪಟ್ಟು ಹಿಡಿಯುವುದು; ಹಟ.
  3. ಜಿಗುಟು; ಕಿತ್ತು ಹೋಗದೆ, ಬಲವಾಗಿ ಅಂಟಿಕೊಳ್ಳುವ ಗುಣ.