tenacious ಟಿನೇಷಸ್‍
ಗುಣವಾಚಕ
  1. ಬಿಗಿಹಿಡಿತದ: tenacious of old habits ಹಳೆಯ ಅಭ್ಯಾಸಗಳನ್ನು ಪಟ್ಟಾಗಿ ಹಿಡಿದ.
  2. (ಆಸ್ತಿ, ಅಧಿಕಾರ, ತತ್ವ, ಮೊದಲಾದವನ್ನು) ಭದ್ರವಾಗಿ, ಪಟ್ಟಾಗಿ ಹಿಡಿದಿರುವ.
  3. ಹಿಡಿದ ಪಟ್ಟು ಬಿಡದ; ಸುಭವಾಗಿ ಬಿಟ್ಟುಕೊಡದ; ಜಗ್ಗದ; ಹಟದ; ದೃಢ ಸಂಕಲ್ಪದ; ದೃಢನಿಶ್ಚಯದ.
  4. (ಜ್ಞಾಪಕಶಕ್ತಿಯ ವಿಷಯದಲ್ಲಿ) ಸ್ಥಿರವಾದ; ದೃಢವಾದ; ಧಾರಣ ಶಕ್ತಿಯುಳ್ಳ.
  5. ಬಲವಾಗಿ ಅಂಟಿಕೊಳ್ಳುವ; ಕಿತ್ತುಹೋಗದ; ಕಚ್ಚಿಕೊಳ್ಳುವ.
  6. ಅಂಟಂಟಾದ; ಜಿಗುಟಾದ.