tenace ಟೆನಸ್‍
ನಾಮವಾಚಕ

(ಇಸ್ಪೀಟು ಆಟ)

  1. ಎದುರಾಳಿಯ ಕೈಯಲ್ಲಿರುವ ಎಲೆಗಳಿಗಿಂತ ಒಂದು ಹೆಚ್ಚಿನ ದರ್ಜೆಯ, ಇನ್ನೊಂದು ಕಡಮೆ ದರ್ಜೆಯ–ಎರಡು ಎಲೆಗಳು.
  2. ಅಂಥ ಎಲೆಗಳನ್ನು ಹೊಂದಿರುವುದು.