tenable ಟಿನಬ್‍(ಬ)ಲ್‍
ಗುಣವಾಚಕ
  1. (ಯುದ್ಧದಲ್ಲಿ, ವಾದದಲ್ಲಿ) ರಕ್ಷಣಸಾಧ್ಯ: a tenable fortress ಉಳಿಸಲು ಸಾಧ್ಯವಿರುವ ಕೋಟೆ.
  2. ಸಮರ್ಥನೀಯ; ಸಮರ್ಥಿಸಬಹುದಾದ: a tenable position ಸಮರ್ಥನೀಯ ನಿಲುವು. a tenable theory ಸಮರ್ಥಿಸಬಹುದಾದ ವಾದ.
  3. (ಅಧಿಕಾರ, ಹುದ್ದೆ, ಮೊದಲಾದವುಗಳ ವಿಷಯದಲ್ಲಿ)
    1. (ನಿರ್ದಿಷ್ಟ ವ್ಯಕ್ತಿ) ಪಡೆಯಬಹುದಾದ; ಅನುಭೋಗಿಸಲಾಗುವ.
    2. ನಿರ್ದಿಷ್ಟ–ಕಾಲದ, ಅವಧಿಯ.