tempter ಟೆಂಪ್ಟರ್‍
ನಾಮವಾಚಕ
(ಸ್ತ್ರೀಲಿಂಗ temptress).

ಪ್ರಲೋಭನ ಒಡ್ಡುವ ವ್ಯಕ್ತಿ; ಪ್ರಲೋಭಕ.

ಪದಗುಚ್ಛ

the Tempter ಸೈತಾನ; ಪಿಶಾಚಿ.