temptation ಟೆಂಪ್ಟೇಷ(ಷ್‍)ನ್‍
ನಾಮವಾಚಕ
  1. ಕೆಟ್ಟ ಚಪಲ; ದುಷ್ಟ ಪ್ರಲೋಭನೆ; ದುಷ್ಪ್ರೇರಣೆ: the Temptation (ಮುಖ್ಯವಾಗಿ ಮರುಭೂಮಿಯಲ್ಲಿ ಯೇಸು ಕ್ರಿಸ್ತನ ಮುಂದೆ ಬಂದ) ದುಷ್ಟ ಪ್ರಲೋಭನಗಳು.
  2. ಆಕರ್ಷಣೆ; ಚಪಲ; ಪ್ರಲೋಭನ; ವ್ಯಾಮೋಹ.
  3. ಆಕರ್ಷಕ ವಸ್ತು, ಕಾರ್ಯನೀತಿ, ಮೊದಲಾದವು.
  4. (ಪ್ರಾಚೀನ ಪ್ರಯೋಗ) ಪರೀಕ್ಷಣ; ಪರೀಕ್ಷೆಗೊಡ್ಡುವುದು; ಒರೆಹಚ್ಚಿ ನೋಡುವುದು.