tempt ಟೆಂಪ್ಟ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ನಿಷಿದ್ಧವಾದ ಯಾ ಕೆಟ್ಟ ಕೆಲಸ ಮಾಡುವಂತೆ) ಮನಸ್ಸನ್ನು–ಸೆಳೆ, ಪ್ರೇರೇಪಿಸು, ಆಕರ್ಷಿಸು.
  2. ಆಸೆ ಹುಟ್ಟಿಸು; ಪ್ರಲೋಭನಗೊಳಿಸು; ಮೋಹಗೊಳಿಸು: the offer tempts me ಆ ಪ್ರಸ್ತಾಪ ನನ್ನಲ್ಲಿ ಆಸೆ ಹುಟ್ಟಿಸುತ್ತಿದೆ.
  3. (ಪ್ರಾಚೀನ ಪ್ರಯೋಗ) (ಆಸೆ ಮೊದಲಾದವನ್ನು ತೋರಿಸುವುದರ ಮೂಲಕ ನಿಷ್ಠೆ ಮೊದಲಾದವನ್ನು) ಪರೀಕ್ಷಿಸು; ಸಂಕಲ್ಪ, ಸತ್ಯ–ಪರೀಕ್ಷೆ ಮಾಡು: God did tempt Abraham ದೇವರು ಅಬ್ರಹಾಂನ ನಿಷ್ಠೆಯನ್ನು ಪರೀಕ್ಷೆ ಮಾಡಿದ.
  4. ರೇಗಿಸು; ಕೆಣಕು; (ಮೂದಲಿಸಿ) ಸವಾಲು ಹಾಕು: shalt not tempt the Lord ಭಗವಂತನನ್ನು ಕೆಣಕದಿರು. would be tempting fate to try it ಈ ಪ್ರಯತ್ನಕ್ಕೆ ಕೈಹಾಕಿದರೆ ವಿಧಿಯನ್ನು ಕೆಣಕಿದಂತಾಗುತ್ತದೆ.
ಪದಗುಚ್ಛ

be tempted to ಬಲವಾಗಿ (ಏನನ್ನಾದರೂ ಮಾಡಬೇಕು ಎಂದು) ಅನಿಸು: I am tempted to question this ನನಗೆ ಇದನ್ನು ಪ್ರಶ್ನಿಸಬೇಕು ಅನಿಸುತ್ತದೆ.