temporize ಟೆಂಪರೈಸ್‍
ಅಕರ್ಮಕ ಕ್ರಿಯಾಪದ
  1. ಆ ಹೊತ್ತಿಗೆ ಅನುಕೂಲವೆನಿಸುವ ತತ್ತ್ವ ಅನುಸರಿಸು; ಕಾಲಕ್ಕೆ ತಕ್ಕಂತೆ ನಡೆ; ಸಮಯಾನುವರ್ತನೆ ಮಾಡು.
  2. ಕಾಲ ತಳ್ಳು; ನಿಧಾನತಂತ್ರ ಅನುಸರಿಸು; ಕಾಲಾವಕಾಶ ಪಡೆಯಲು ಯಾವುದೇ ನಿರ್ಧಾರ ತೆಗೆದುಕೊಳ್ಳದಿರು, ಮಾತು ಕೊಡದಿರು.
  3. ಸಮಯಾನುಕೂಲವಾಗಿ ವರ್ತಿಸು; ಕಾಲಕ್ಕೆ ಯಾ ಸಂದರ್ಭಕ್ಕೆ ಅವಶ್ಯವಾದಷ್ಟನ್ನು ಮಾತ್ರ ತಾತ್ಕಾಲಿಕವಾಗಿ ನಡೆಸು.
  4. ಕಾಲ ತಳ್ಳಲಾರದೆ ಮುಜುಗರದಿಂದ ಏನನ್ನಾದರೂ ಹೇಳು, ಮಾಡು.
  5. ಒಪ್ಪಂದಕ್ಕೆ ಬರು ಯಾ ತರು.