temporization ಟೆಂಪರೈಸೇಷ(ಷ್‍)ನ್‍
ನಾಮವಾಚಕ
  1. ಸಮಯಾನುವರ್ತನೆ; ಅನುಕೂಲಸಿಂಧುತ್ವ.
  2. ಕಾಲಯಾಪನೆ; ಕಾಲಾವಕಾಶ ಪಡೆಯಲು ಕಾಲ ತಳ್ಳುವುದು; ನಿಧಾನ ಮಾಡುವುದು.