See also 2temporary
1temporary ಟೆಂಪರರಿ
ಗುಣವಾಚಕ

ತಾತ್ಕಾಲಿಕ; ಅಲ್ಪಕಾಲಿಕ; ಹಂಗಾಮಿ: temporary relief ತಾತ್ಕಾಲಿಕ ಪರಿಹಾರ.

See also 1temporary
2temporary ಟೆಂಪರರಿ
ನಾಮವಾಚಕ
(ಬಹುವಚನ temporaries).

ಹಂಗಾಮಿ ನೌಕರ; ಹಂಗಾಮಿಯಾಗಿ ನೇಮಿತವಾದವನು.