temporality ಟೆಂಪರ್ಯಾಲಿಟಿ
ನಾಮವಾಚಕ
(ಬಹುವಚನ temporalities).
  1. ಕಾಲಿಕತೆ; ಯಾವುದೇ ಕಾಲದಲ್ಲಿ ಇರುವಿಕೆ ಯಾ ಕಾಲದೊಡನೆ ಯಾವುದೇ ಸಂಬಂಧ ಹೊಂದಿರುವಿಕೆ.
  2. (ಸಾಮಾನ್ಯವಾಗಿ ಬಹುವಚನದಲ್ಲಿ) ಲೌಕಿಕ ಆಸ್ತಿ (ಮುಖ್ಯವಾಗಿ ಧರ್ಮಸಂಸ್ಥೆಯ ಯಾ ಪಾದ್ರಿಯ ಆಸ್ತಿ ಆದಾಯಗಳು).