tempestuously ಟೆಂಪೆಸ್‍ಟ್ಯುಅಸ್‍ಲಿ
ಕ್ರಿಯಾವಿಶೇಷಣ
  1. ಚಂಡಮಾರುತದಿಂದಾದಂತೆ ಪ್ರಕ್ಷುಬ್ಧವಾಗಿ.
  2. (ಭಾವನೆಗಳು, ಮನಸ್ಸು, ಮೊದಲಾದವುಗಳ ವಿಷಯದಲ್ಲಿ) ಪ್ರಕ್ಷುಬ್ಧವಾಗಿ; ಉದ್ರೇಕದಿಂದ.