tempestuous ಟೆಂಪೆಸ್‍ಟ್ಯುಅಸ್‍
ಗುಣವಾಚಕ
  1. ಬಿರುಗಾಳಿ, ಮಳೆಯಿಂದ ಕೂಡಿದ.
  2. ಚಂಡಮಾರುತಗಳಿಂದ ಪ್ರಕ್ಷುಬ್ಧವಾದ, ಅಲ್ಲೋಲ ಕಲ್ಲೋಲವಾದ: tempestuous ocean ಪ್ರಕ್ಷುಬ್ಧ ಸಾಗರ.
  3. (ಭಾವನೆಗಳು, ಮನಸ್ಸು, ಮೊದಲಾದವುಗಳ ವಿಷಯದಲ್ಲಿ) ಪ್ರಕ್ಷುಬ್ಧ; ಉದ್ರಿಕ್ತ; ಪ್ರಬಲವಾಗಿ ಕೆರಳಿದ; ಉದ್ವಿಗ್ನ; ಅಲ್ಲೋಲಕಲ್ಲೋಲವಾದ.