tempest ಟೆಂಪಿಸ್ಟ್‍
ನಾಮವಾಚಕ
  1. ಚಂಡಮಾರುತ; (ಅನೇಕವೇಳೆ ಮಳೆ, ಹಿಮಪಾತ, ಮೊದಲಾದವುಗಳಿಂದ ಕೂಡಿದ) ಬಿರುಗಾಳಿ; ಝಂಝಾವಾತ.
  2. ಪ್ರಚಂಡ–ಕ್ಷೋಭೆ, ತಳಮಳ; ಕೋಲಾಹಲ; ಬಿರುಹುಯಿಲು.