temperer ಟೆಂಪರರ್‍
ನಾಮವಾಚಕ

ಹದಗಾರ:

  1. (ಜೇಡಿಮಣ್ಣು, ಲೋಹ, ಮೊದಲಾದವನ್ನು) ಹದಮಾಡುವವನು, ಹದಗೊಳಿಸುವವನು.
  2. ಉಕ್ಕಿಗೆ ಹದ ಕೊಡುವವನು.