temperedly ಟೆಂಪರ್ಡ್‍ಲಿ
ಕ್ರಿಯಾವಿಶೇಷಣ
  1. ಹದಬೆರೆತು; ಎಲ್ಲ ಅಂಶಗಳೂ ಸಮಧಾತುವಾಗಿ ಮಿಶ್ರಗೊಂಡು.
  2. ನಿರ್ದಿಷ್ಟ ಸ್ವರಕ್ಕೆ ಸರಿಹೊಂದಿ; ಹದವಾಗಿ ಶ್ರುತಿಗೊಂಡು.