tempered ಟೆಂಪರ್ಡ್‍
ಗುಣವಾಚಕ
  1. ಹದಬೆರೆತ; ಎಲ್ಲ ಅಂಶಗಳೂ ಹದವಾಗಿ, ಸಮಧಾತುವಾಗಿ ಮಿಶ್ರಣ ಗೊಂಡ.
  2. = temperate.
  3. = moderated.
  4. ವಿಶಿಷ್ಟ ಸ್ವಭಾವವುಳ್ಳ: short tempered ಮುಂಗೋಪದ; ಶೀಘ್ರಕೋಪಿಯಾದ.
  5. (ಸಂಗೀತ) ನಿರ್ದಿಷ್ಟ ಸ್ವರಕ್ಕೆ ಸರಿಹೊಂದುವ; ಹದವಾಗಿ ಶ್ರುತಿ ಮಾಡಿದ.