temperateness ಟೆಂಪರಟ್‍ನಿಸ್‍
ನಾಮವಾಚಕ
  1. ಸಂಯಮ; ಮಿತವಾಗಿರುವುದು; ಹಾಳತವಾಗಿರುವಿಕೆ; ಮಿತಾಚಾರ; ಆತ್ಮಸಂಯಮದಿಂದಿರುವುದು.
  2. ವಾಯುಗುಣದ ಸೌಮ್ಯತೆ; ಸಮಶೀತೋಷ್ಣತೆ.